ಈ ಸಂಸದನಿಗೆ ಉಗ್ರ ಅನ್ನೋ ಪಟ್ಟ ಯಾಕೆ? | Oneindia Kannada

  • 3 years ago
ಬಹುಭಾಷಾ ನಟ ಸಿದ್ದಾರ್ಥ್ ಅವರು ಬೆಂಗಳೂರು ದಕ್ಷಿಣ ಸಂಸದ ಹಾಗೂ ಬಿಜೆಪಿ ರಾಷ್ಟ್ರೀಯ ಯುವ ಮೋರ್ಚಾದ ಅಧ್ಯಕ್ಷ ತೇಜಸ್ವಿ ಸೂರ್ಯಾ ಅವರನ್ನು, ಗಲ್ಲು ಶಿಕ್ಷೆಗೆ ಗುರಿಯಾಗಿ ಸತ್ತಿರುವ ಉಗ್ರ ಅಜ್ಮಲ್ ಕಸಬ್​ಗೆ ಹೋಲಿಸಿ ವಿವಾದ ಸೃಷ್ಟಿಸಿದ್ದಾರೆ


Multilingual actor Siddharth has created controversy by comparing Bengaluru South MP and BJP's National Youth Morcha president Tejasvi Surya to fierce Ajmal Kasab, who has been sentenced to death