ಸಂದರ್ಶನದಲ್ಲಿ ಮಿಸ್ಟರ್ ನ್ಯಾಗ್ಸ್, ಮ್ಯಾಕ್ಸ್ವೆಲ್ಗೆ 'ಹೊಡಿ ಮಗ, ಹೊಡಿ ಮಗ' ಹಾಡು ಹೇಳಿಕೊಡುತ್ತಾರೆ. ಹಾಡು ಹಾಡುವ ಗ್ಲೆನ್ ಮ್ಯಾಕ್ಸ್ವೆಲ್ಗೆ 'ಇದು ಯಾರ ಹಾಡು ಗೊತ್ತಾ?' ಎಂದು ದಾನಿಶ್ ಪ್ರಶ್ನಿಸುತ್ತಾರೆ. ಆಗ ಗ್ಲೆನ್ ಮ್ಯಾಕ್ಸ್ವೆಲ್ 'ಓಹ್, ನಮ್ಮ ಶಿವಣ್ಣ' ಎಂದು ಉತ್ತರ ನೀಡುತ್ತಾರೆ. Link : https://youtu.be/VOS3Dak7qo8 Australian cricketer Glenn Maxwell recognize Shiva Rajkumar's 'Hodi Maga Hodi Maga' song.