ಸೆಪ್ಟೆಂಬರ್ ನಲ್ಲಿ ಮತ್ತೆ IPL | Oneindia Kannada

  • 3 years ago
14ನೇ ಆವೃತ್ತಿಯ ಐಪಿಎಲ್ ಟೂರ್ನಿಯನ್ನು ಮುಂದೂಡುವ ನಿರ್ಧಾರವನ್ನು ಬಿಸಿಸಿಐ ಪ್ರಕಟಿಸಿದ್ದು ಸದ್ಯ ಭಾರತದಲ್ಲಿ ಇರುವ ಆಟಗಾರರನ್ನು ಆಯಾಯ ದೇಶಗಳಿಗೆ ಕಳುಹಿಸಿಕೊಡುವತ್ತ ಬಿಸಿಸಿಐ ಪ್ರಯತ್ನ ನಡೆಸುತ್ತಿದೆ. ಈ ಮಧ್ಯೆ ಟೂರ್ನಿಯ ಉಳಿದ ಪಂದ್ಯಗಳನ್ನು ಆಯೋಜಿಸುವ ಬಗ್ಗೆ ಚರ್ಚೆಗಳು ನಡೆಯುತ್ತಿದ್ದು ಸಪ್ಟೆಂಬರ್ ತಿಂಗಳಲ್ಲಿ ನಡೆಸುವ ಸುಳಿವು ದೊರೆತಿದೆ
Brijesh Patel hints at a new window, IPL can resume in September month..!? : IPL chairman Brijesh Patel

Recommended