ಪೊಲೀಸರು ನಿಮ್ಮ ಮನೆ ಬಾಗಿಲಿಗೆ ಬರ್ತಾರೆ! | Oneindia Kannada

  • 3 years ago
ನೀವು ಯಾವ ಮೂಲೆಯಲ್ಲಿ ಅಡಗಿದ್ರೂ ಪೊಲೀಸರು ನಿಮ್ಮನ್ನ ಹುಡುಕಿ ತರ್ತಾರೆ. ಪಾಸಿಟಿವ್ ಬಂದ ತಕ್ಷಣ ಫೋನ್ ಸ್ವಿಚ್ ಆಫ್ ಮಾಡಿಕೊಂಡು, ಮನೆ ಖಾಲಿ ಮಾಡಿಕೊಂಡು ನಾಪತ್ತೆಯಾಗಿರೋರನ್ನ ಹುಡುಕಲು ಪೊಲೀಸರು ಸಂಪೂರ್ಣ ತಯಾರಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

The police are searching for you in the corner. The phone is switched off immediately after the positives, and the police are fully prepared to search for someone to empty the house.

Recommended