IPL ಗೆ ಮತ್ತಷ್ಟು ಕಠಿಣ ರೂಲ್ಸ್ ಹಾಕಿದ ದಾದಾ | Oneindia Kannada

  • 3 years ago
ದೇಶದಲ್ಲಿ ಕೊರೊನಾ ವೈರಸ್ ಪ್ರಕರಣಗಳು ದಾಖಲೆಯ ಮಟ್ಟದಲ್ಲಿ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಐಪಿಎಲ್ ಆಯೋಜಕರು ಐಪಿಎಲ್ ಬಯೋಬಬಲ್‌ಅನ್ನು ಮತ್ತಷ್ಟು ಕಠಿಣಗೊಳಿಸಿದ್ದಾರೆ. ಈವರೆಗೂ ಐಪಿಎಲ್‌ನ ಆಟಗಾರರಿಗೆ ಹಾಗೂ ಸಿಬ್ಬಂದಿಗಳಿಗೆ ತಾವು ಉಳಿದುಕೊಂಡಿದ್ದ ಹೋಟೆಲ್‌ ಅಲ್ಲದೆ ಹೊರಗಡೆಯಿಂದಲೂ ಆಹಾರಗಳನ್ನು ಪಾರ್ಸಲ್ ತರಿಸಿಕೊಳ್ಳುವ ಅವಕಾಶ ನೀಡಲಾಗಿತ್ತು. ಈಗ ಅದಕ್ಕೆ ಕಡಿವಾಣ ಹಾಕಲಾಗಿದೆ.

More frequent testing, no outside food allowed in IPL 2021 bio bubble zone

Recommended