IPL ನ ಎಲ್ಲಾ ತಂಡಗಳು ಸೇರಿದ್ರು ABD ನ ಟಚ್ ಮಾಡೋಕೂ ಆಗಿಲ್ಲ | Oneindia Kannada

  • 3 years ago
AB de Villiers Last 4 overs strike rate 250 in Chidambaram Stadium Chennai
ಚೆನ್ನೈನ ಎಂ ಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದಿರುವ ಪಂದ್ಯಗಳ ಕೊನೆಯ 4ಓವರ್ ಗಳಲ್ಲಿ ಇತರೆ ತಂಡಗಳು ಗಳಿಸಿರುವ ಸ್ಟ್ರೈಕ್ ರೇಟ್ ಕೇವಲ 113.3 ಮಾತ್ರ. ಅದೇ ಪಿಚ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 186.11 ಸ್ಟ್ರೈಕ್ ರೇಟ್ ಹೊಂದಿದೆ. ಎಬಿ ಡಿವಿಲಿಯರ್ಸ್ ವೈಯಕ್ತಿಕವಾಗಿ ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಕೊನೆಯ 4ಓವರ್ ಗಳಲ್ಲಿ ಹೊಂದಿರುವ ಸ್ಟ್ರೈಕ್ ರೇಟ್ ಬರೋಬ್ಬರಿ 250