Shahrukh ಗಾಗಿ ದೊಡ್ಡ ಮೊತ್ತ ತ್ಯಾಗ ಮಾಡಿದ ಸಲ್ಮಾನ್ ಖಾನ್ | Filmibeat Kannada
  • 3 years ago
ಸಲ್ಮಾನ್ ಖಾನ್, ಶಾರುಖ್ ಖಾನ್‌ಗಾಗಿ ಯಾವುದೇ ಸಂಭಾವನೆ ಪಡೆಯದೆ ಸಿನಿಮಾದಲ್ಲಿ ನಟಿಸಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. 10 ದಿನಗಳು ಚಿತ್ರೀಕರಣದಲ್ಲಿ ಭಾಗಿಯಾಗಿದ್ದು, ಸಲ್ಮಾನ್ ಖಾನ್ ನಿರ್ಮಾಪಕರಿಂದ ಯಾವುದೇ ಹಣ ತೆಗೆದುಕೊಳ್ಳಲಿಲ್ಲವಂತೆ.
#Pathan #ShahrukhKhan #SalmanKhan

Salman khan works free for Shah Rukh Khan's next Pathan movie
Recommended