ತಮಿಳು ಸಿನಿಮಾದಲ್ಲಿ ನಟಿಸಲು ಒಪ್ಪಿಕೊಂಡ ಪುನೀತ್ ರಾಜ್ ಕುಮಾರ್ | Filmibeat Kannada
  • 3 years ago
ನನಗೆ ತಮಿಳಿನ ನಟ, ತಂತ್ರಜ್ಞರೆಂದರೆ ಬಹಳ ಗೌರವ ಇದೆ. ನಾನು ತಮಿಳು ಸಿನಿಮಾದಲ್ಲಿ ನಟಿಸಲು ಇಷ್ಟಪಡುತ್ತೇನೆ, ಆದರೆ ಆ ಸಿನಿಮಾ ಕನ್ನಡ, ತಮಿಳು ಎರಡೂ ಭಾಷೆಯಲ್ಲಿ ಒಟ್ಟಿಗೆ ನಿರ್ಮಾಣವಾದರೆ ಮಾತ್ರ ನಟಿಸುತ್ತೇನೆ' ಎಂದಿದ್ದಾರೆ.

Puneeth Rajkumar said I love to act in Tamil movies but they should jointly be produced in Kannada and Tamil also.
Recommended