ಕೊಟ್ಟ ಮಾತನ್ನು ಉಳಿಸಿಕೊಂಡ ಮಹಿಂದ್ರಾ | Oneindia Kannada

  • 3 years ago
ಕಳೆದ ಆಸ್ಟ್ರೇಲಿಯಾ ವಿರುದ್ಧದ ಪ್ರವಾಸದಲ್ಲಿ ಟೆಸ್ಟ್ ಸರಣಿಯಲ್ಲಿ ನೀಡಿದ ವಿಶೇಷ ಪ್ರದರ್ಶನಕ್ಕೆ ಆನಂದ್ ಮಹೀಂದ್ರಾ ಅದೆಷ್ಟು ಸಂತಸಗೊಂಡಿದ್ದರು ಎಂದರೆ ಆ ಟೆಸ್ಟ್ ಸರಣಿಯಲ್ಲಿ ಯುವ ಆಟಗಾರರ ಪ್ರದರ್ಶನಕ್ಕೆ ಮನಸೋತು ಆರು ಆಟಗಾರರಿಗೆ ಮಹೀಂದ್ರಾ ಥಾರ್ SUVಯನ್ನು ಉಡುಗೊರೆಯಾಗಿ ಘೋಷಿಸಿದ್ದರು.

Young cricketer T Natarajan, who impressed industrialist Anand Mahindra with his performance in the Australia test series, received the promised Mahindra Thar SUV.