Lakshmi Hebbalkar : ಆ ವಿಡಿಯೋನ ಪ್ರಧಾನಿಗೆ ಈ ಮೇಲ್ ಮಾಡಿದೀವಿ! | Oneindia Kannada

  • 3 years ago
ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪ ಅಮರನಾಥ್, ಶಾಸಕಿಯರಾದ ಲಕ್ಷ್ಮಿ ಹೆಬ್ಬಾಳ್ಕರ್, ಸೌಮ್ಯ ರೆಡ್ಡಿ, ರೂಪಾ ಶಶಿಧರ್, ಕುಸುಮಾ ಶಿವಳ್ಳಿ ಮತ್ತಿತರ ಮಹಿಳಾ ಮುಖಂಡರು ಸಚಿವ ಸುಧಾಕರ್ ಅವರು ಶಾಸಕ ಸಮುದಾಯದ ಬಗ್ಗೆ ನೀಡಿರುವ ಅಪಮಾನಕಾರಿ ಹೇಳಿಕೆ ವಿರುದ್ಧ ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನದಲ್ಲಿ ಜಂಟಿ ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಗುರುವಾರ ಮಾತನಾಡಿದ್ದು...



State women's Congress president Pushpa Amarnath, lawmakers Lakshmi Hebbalkar, Soumya Reddy, Rupa Shashidhar, Kusuma Shivalli, and other women leaders have held a joint press conference at the Congress House on Race Course Road in Bengaluru ...

Recommended