ಬಂಗಾರದ ಬೆಲೆಯಲ್ಲಿ ಸ್ವಲ್ಪ ಇಳಿಕೆ! | Oneindia Kannada

  • 3 years ago
ಭಾರತದ ಆಭರಣ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಮಂಗಳವಾರವೂ ಸಮಾಧಾನಕರ ಸುದ್ದಿ ಸಿಕ್ಕಿದೆ. ಸತತ ನಾಲ್ಕನೆಯ ದಿನ ಹಳದಿ ಲೋಹದ ದರದಲ್ಲಿ ಇಳಿಕೆ ಕಂಡಿದೆ. ಶನಿವಾರದಿಂದಲೂ ಬಂಗಾರದ ಬೆಲೆಯಲ್ಲಿ ಸಣ್ಣ ಪ್ರಮಾಣದಲ್ಲಿ ಇಳಿಕೆಯಾಗಿದೆ.


Customers in India's jewelery market also got some comforting news on Tuesday. For the fourth consecutive day, yellow metal prices have fallen. The price of gold has come down slightly since Saturday.

Recommended