ರಾಜ್ಯಸಭಾ ಸದಸ್ಯ GC chandrashekar ಸದನದಲ್ಲಿ ಗುಡುಗಿದ್ದು ಇದೆ ಕಾರಣಕ್ಕೆ! | Oneindia Kannada

  • 3 years ago
ಬೆಳಗಾವಿ ನಮ್ಮದು, ಕರ್ನಾಟಕದಲ್ಲಿ ಮರಾಠಿ ಮಾತನಾಡುವ ಭಾಗವನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಿ ಎಂಬಿತ್ಯಾದಿಯಾಗಿ ಸದಾ ಕಿರಿಕ್ ಮಾಡುವ ಮಹಾರಾಷ್ಟ್ರಕ್ಕೆ ಗುರುವಾರ ರಾಜ್ಯದ ರಾಜ್ಯಸಭಾ ಸದಸ್ಯ ಜಿ.ಸಿ. ಚಂದ್ರಶೇಖರ್ 'ರಾಜ್ಯದ ಒಂದಿಂಚು ಜಾಗವನ್ನೂ ಮಹಾರಾಷ್ಟ್ರಕ್ಕೆ ಬಿಟ್ಟುಕೊಡಲ್ಲ' ಎಂದು ಸೂಕ್ತ ತಿರುಗೇಟು ನೀಡಿದ್ದಾರೆ.


Belgaum is ours, Maharashtra, which is making its mark as a Union Territory in Karnataka, has become the Union Territory of Maharashtra. Chandrasekhar has rightly stated that "not a single piece of land is left to Maharashtra.

Recommended