ಪೋಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿ ಪ್ರಯತ್ನ ಮಾಡ್ತಿದಾಳೆ ? | Filmibeat Kannada

  • 3 years ago
ನಾಲ್ಕೈದು ದಿನಗಳ ಹಿಂದೆ ನಡೆದ ಒಂದು ಬೆಳವಣಿಗೆ ಗಮನಿಸಿ. ರಮೇಶ್ ಜಾರಕಿಹೊಳಿ ನನಗೆ ಮೋಸ ಮಾಡಿದ್ದಾರೆ. ಕೆಲಸ ಕೊಡಿಸುವುದಾಗಿ ನಂಬಿಸಿ ನನಗೆ ಅನ್ಯಾಯ ಮಾಡಿದ್ದಾರೆ. ಅಮೇಲೆ ವಿಡಿಯೋ ಅವರೇ ಬಿಡು ನುಗಡೆ ಮಾಡಿದ್ದು, ನಾನು ಮತ್ತು ನನ್ನ ಪೋಷಕರು ಮೂರು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದೇವೆ ಎಂದು ವಿಡಿಯೋ ಬಿಡುಗಡೆ ಮಾಡಿದ್ದಳು


Note a development that took place four days ago. Ramesh jarakiholi has cheated on me. It has done me a disservice by believing in a job. then released the video herself, saying that I and my parents had attempted suicide three times.

Recommended