Virat Kohli ಯಾವ ವಿಚಾರಕ್ಕೆ ರೋಹಿತ್ ಶರ್ಮ ಅವರನ್ನು ಹಾದಿ ಹೊಗಳಿದರು | Oneindia Kannada
  • 3 years ago
ಮೊದಲ ಪಂದ್ಯದಲ್ಲಿ 227 ರನ್‌ಗಳ ಅಂತರದಿಂದ ಭಾರತ ಸೋಲು ಕಂಡ ನಂತರ ಭಾರತ ಕಠಿಣ ಕ್ಷಣಗಳನ್ನು ಎದುರಿಸಿತ್ತು. ಆದರೆ ಈ ಸಂದರ್ಭದಲ್ಲಿ ಟೀಮ್ ಇಂಡಿಯಾ ಪರವಾಗಿ ರೋಹಿತ್ ಶರ್ಮಾ ನೀಡಿದ ಪ್ರದರ್ಶನ ನಿರ್ಣಾಯಕವಾಗಿತ್ತು ಎಂದು ಟೀಮ್ ಇಂಡಿಯಾ ನಾಯ ವಿರಾಟ್ ಕೊಹ್ಲಿ ಪ್ರಶಂಸೆಯ ಮಾತುಗಳನ್ನು ಆಡಿದ್ದಾರೆ.

India won against England in the 4th and final test match at Modi stadium and here are few of the important updates about the match
Recommended