Sehwag ಅವರು ನಮ್ಮ ಬಾಲ್ಯವನ್ನು ನೆನಪುಮಾಡಿದರು | Oneindia Kannada

  • 3 years ago
ಛತ್ತೀಸ್‌ಗಢದ ರಾಯ್‌ಪುರ್‌ನಲ್ಲಿರುವ ಶಾಹೀದ್ ವೀರ್ ನಾರಾಯಣ್ ಸಿಂಗ್ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ ರೋಡ್ ಸ್ಟೇಫ್ಟಿ ವರ್ಲ್ಡ್ ಸೀರೀಸ್ 5ನೇ ಪಂದ್ಯದಲ್ಲಿ ಭಾರತದ ಮಾಜಿ ಆರಂಭಿಕ ಬ್ಯಾಟ್ಸ್‌ಮನ್‌ ವೀರೇಂದ್ರ ಸೆಹ್ವಾಗ್ ಬಾಂಗ್ಲಾದೇಶ್ ಲೆಜೆಂಡ್ಸ್‌ ವಿರುದ್ಧ ಸ್ಫೋಟಕ ಅರ್ಧ ಶತಕ ಬಾರಿಸಿದ್ದಾರೆ.


Sachin and Sehwag opened innings for Indian legends like the good old days

Recommended