ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್ ಸದನದಲ್ಲಿ ಪ್ರತಿಭಟನೆ ನಡೆಸಿತು. ಈ ವೇಳೆ ಶರ್ಟ್ ಬಿಚ್ಚಿ ಸದನದ ಬಾವಿಗಿಳಿದು ಪ್ರತಿಭಟಿಸಿದ ಭದ್ರಾವತಿಯ ಕಾಂಗ್ರೆಸ್ ಶಾಸಕ ಬಿಕೆ ಸಂಗಮೇಶ್ ಅವರ ವರ್ತನೆಯಿಂದ ಗಲಾಟೆ ಏರ್ಪಟ್ಟಿತು. #Bhadravati #Congress Congress staged protests in the House against the state government. Bhadravati Congress legislator BK Sangamesh was upset by the behavior he Bharatiya Janata Party (BJP) leader who protested outside the house