ಮೇಟಿ ಮಾಡಿದ್ದು ಸರೀನಾ ! ರಾಜೀನಾಮೆ ಕೊಡಬೇಡ ಅಂತ ಹೇಳಿದೀನಿ! | Oneindia Kannada

  • 3 years ago
ಸಿಎಂ ಯಡಿಯೂರಪ್ಪ ಕೂಡ ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಹೆಚ್ ವೈ ಮೇಟಿ ರಾಜೀನಾಮೆ ಕೊಡುವ ವೇಳೆ ಸಂತ್ರಸ್ತ ಮಹಿಳೆ ದೂರು‌ ನೀಡಿದ್ದರು. ಅದಕ್ಕೆ ಅವರು ರಾಜೀನಾಮೆ ಕೊಟ್ಟಿದ್ದರು. ಈಗ ರಮೇಶ್ ಜಾರಕಿಹೊಳಿ ಜೊತೆಗಿರುವ ಮಹಿಳೆ ಯಾರು ಅಂತಾನೇ ಗೊತ್ತಿಲ್ಲ. ರಮೇಶ್ ಜಾರಕಿಹೊಳಿ ಜೊತೆಗಿನ ಮಹಿಳೆಯ ವೀಡಿಯೋ ನಕಲಿ. ಹೀಗಾಗಿ, ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡುವ ಅಗತ್ಯ ಇಲ್ಲ ಎಂದಿದ್ದಾರೆ.


Desc - CM Yeddyurappa also said that the decision would be taken. The victim had filed a complaint with HY Mattie on resignation. He had resigned. I don't know who the woman is with Ramesh jarakiholi now. Video of a woman with Ramesh jarakiholi is fake. Therefore, there is no need for Ramesh jarakiholi to resign.

Recommended