ಆಡಿಕೊಂಡು ನಗುತ್ತಿದ್ದವರಿಗೆ ಸರಿಯಾಗಿ ಉತ್ತರಕೊಟ್ಟ ಬಿಗ್ ಬಾಸ್ ದಿವ್ಯ ಸುರೇಶ್ | Filmibeat Kannada

  • 3 years ago
ಕಾಲೇಜ್ ವಿದ್ಯಾಭ್ಯಾಸ ಮುಗಿಯುತ್ತಿದ್ದಂತೆ ದಿವ್ಯಾ ಸುರೇಶ್ ಮಾಡಲಿಂಗ್ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟಿದ್ದರು. 2017ರಲ್ಲಿ ನಡೆದ 'ಸೌತ್ ಇಂಡಿಯಾ ಮಿಸ್' ಸ್ಪರ್ಧೆಯಲ್ಲಿ ಭಾಗವಹಿಸಿ ವಿನ್ನರ್ ಆಗಿ ಹೊರಹೊಮ್ಮಿದ್ದರು. ಇಲ್ಲಿಂದಲೇ ದಿವ್ಯ ಅವರ ವೃತ್ತಿ ಜೀವನ ಆರಂಭವಾಗಿತ್ತು. ಅದಾದ ಬಳಿಕ ಕನ್ನಡ-ತೆಲುಗು ಚಲನಚಿತ್ರಗಳಲ್ಲಿ ನಟಿಸಿದರು. ಜೊತೆಗೆ ಕೆಲವು ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ. ಸಖತ್ ಸ್ಟೈಲಿಶ್ ಹಾಗೂ ಬೋಲ್ಡ್ ಆಗಿ ಕಾಣಿಸಿಕೊಳ್ಳುವ ದಿವ್ಯ ಸುರೇಶ ಒಂದು ಸಮಯದಲ್ಲಿ ಬಾಡಿ ಶೇಮಿಂಗ್‌ಗೆ ಒಳಗಾಗಿದ್ದರು. ಕಾಲೇಜಿನಲ್ಲಿ ಓದುತ್ತಿದ್ದಾಗ ಎಲ್ಲರೂ ರೇಗಿಸುತ್ತಿದ್ದರು ಎಂದು ಹೇಳಿಕೊಂಡು ಕಣ್ಣೀರು ಹಾಕಿದ್ದಾರೆ.

Bigg Boss Kannada 8: Bigg Boss contestant Divya Suresh shares body shaming experience.

Recommended