Bumrah ಇಂಗ್ಲೆಂಡ್ ವಿರುದ್ಧ ಇನ್ನುಳಿದ ಪಂದ್ಯ ಆಡದಿರಲು ಕಾರಣ ಏನು | Oneindia Kannada

  • 3 years ago
ಇಂಗ್ಲೆಂಡ್ ವಿರುದ್ಧ ಇನ್ನೂ ಟೆಸ್ಟ್ ಪಂದ್ಯವಿದೆ, ಐದು ಪಂದ್ಯಗಳ ಟಿ20ಐ ಸರಣಿಯಿದೆ, 3 ಪಂದ್ಯಗಳ ಏಕದಿನ ಸರಣಿಯಿದೆ. ಈ ಯಾವುದೂ ಪಂದ್ಯಗಳಲ್ಲಿ ಬೂಮ್ರಾ ಭಾರತ ಪರ ಆಡದೆ ವಿಶ್ರಾಂತಿ ಪಡೆಯಲಿದ್ದಾರೆ. ಕಾರಣ ಬೂಮ್ರಾ ಮದುವೆಯಾಗುವುದರಲ್ಲಿದ್ದಾರೆ ಎಂದು ವರದಿಯೊಂದು ಹೇಳಿದೆ.
Bumrah is not playing the remaining matches against England and reason being personal . So ehat might be the reason

Recommended