ನನ್ನನ್ನು ವಿರಾಟ್ ಬಹಳ ಚೆನ್ನಾಗಿ ಅರ್ಥ ಮಾಡಿಕೊಳ್ತಾರೆ ಎಂದ ಮ್ಯಾಕ್ಸ್ ವೆಲ್ | Maxwell | Oneindia Kannada

  • 3 years ago
ಇಂಡಿಯನ್ ಪ್ರೀಮಿಯರ್ ಲೀಗ್ 2021ರ ಬಿಗ್ ಅಪ್ಡೇಟ್​ ಒಂದು ಹೊರಬಿದ್ದಿದೆ. ಈ ಬಾರಿ ಐಪಿಎಲ್ ಪಂದ್ಯಗಳನ್ನು 6 ನಗರಗಳಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ. ಈ ಹಿಂದೆ ಟೂರ್ನಿಯನ್ನು ಮುಂಬೈ ಹಾಗೂ ಪುಣೆಯ 5 ಸ್ಟೇಡಿಯಂಗಳಲ್ಲಿ ನಡೆಸಲು ಬಿಸಿಸಿಐ ಪ್ಲ್ಯಾನ್ ಮಾಡಿಕೊಂಡಿತ್ತು. ಈ ನಡುವೆ ಕೊಹ್ಲಿ ಬಗ್ಗೆ ಮ್ಯಾಕ್ಸ್ವೆಲ್ ಹೇಳಿದ್ದೇನು
#IPL2021 #RCB #Maxwell #Virat
Ipl management has decided to organize IPL matches in 6 different cities this season. Maxwell spoke well about Virat and RCB

Recommended