ಸಿಂಪಲ್ ಆಗಿ ಮುಗಿದುಹೋಯ್ತು S ನಾರಾಯಣ್ ಮಗನ ಮದುವೆ | Filmibeat Kannada
  • 3 years ago
ಕನ್ನಡದ ಹಿರಿಯ ನಿರ್ದೇಶಕ ಎಸ್ ನಾರಾಯಣ್ ಅವರ ಮನೆ ಮದುವೆ ಸಂಭ್ರಮದಿಂದ ಕೂಡಿದೆ. ನಟ, ನಿರ್ದೇಶಕ, ನಿರ್ಮಾಪಕ ಎಸ್ ನಾರಾಯಣ್ ಅವರ ಪುತ್ರ ಪವನ್ ಕುಮಾರ್ ಇಂದು ದಾಂಪತ್ಯ ಜೀವನ ಆರಂಭಿಸಿದ್ದಾರೆ.

Kannada senior director S Narayan son Pawan Kumar Marriage with Pavithra.
Recommended