ಬಿಗ್ ಬಾಸ್ ಮನೆಗೆ ಹೋಗೋ ಸುವರ್ಣ ಅವಕಾಶವನ್ನು ಮಿಸ್ ಮಾಡಿಕೊಂಡ ಸನ್ನಿಧಿ

  • 3 years ago
ಈ ತಿಂಗಳ ಕೊನೆಗೆ ಆರಂಭವಾಗುವ ಬಿಗ್ ಬಾಸ್ ಕನ್ನಡ ಸೀಸನ್ 8 ರಿಯಾಲಿಟಿ ಶೋಗೆ ಅಗ್ನಿಸಾಕ್ಷಿ ಸೀರಿಯಲ್ ನ ಸನ್ನಿಧಿ ಖ್ಯಾತಿಯ ವೈಷ್ಣವಿ ಹೋಗ್ತಾರೆ ಅಂತ ಹೇಳಲಾಗಿತ್ತು, ಆದರೆ ವೈಷ್ಣವಿ ಗೌಡ ಬಿಗ್ ಬಾಸ್ ಮನೆಗೆ ಹೋಗುವುದಕ್ಕೆ ನಿರಾಕರಿಸಿದ್ದಾರೆ

It has been rumored that Vaishnavi Gowda will be the contestant in Bigg Boss Kannada Season 8 which starts later this month. But Vaishnavi Gowda has refused to go Bigg Boss house