ಫೆ.15ರಿಂದ ಫಾಸ್‌ಟ್ಯಾಗ್ ಕಡ್ಡಾಯ | Oneindia Kannada

  • 3 years ago
ಸದ್ಯ ದಿನವೊಂದಕ್ಕೆ 93 ಕೋಟಿ ರು ಸಂಗ್ರಹವಾಗುತ್ತಿದ್ದು, ಪ್ರತಿ ದಿನ 100 ಕೋಟಿ ರು ಸುಂಕ ಸಂಗ್ರಹದ ಗುರಿ ಹೊಂದಲಾಗಿದೆ. ಸುಮಾರು 2 ಕೋಟಿಗೂ ಅಧಿಕ ಮಂದಿ ಫಾಸ್ಟ್‌ಟ್ಯಾಗ್ ಬಳಸುತ್ತಿದ್ದಾರೆ ಎಂದು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ಹೇಳಿದೆ.


93 crores are being collected per day and 100 crores of tariffs are targeted every day. Over 2 crore people use FastTag, according to the National Highway Development Authority.