ಶೀಘ್ರದಲ್ಲಿಯೇ ಬಿಡುಗಡೆಯಾಗಲಿದೆ 2021ರ ಹೊಸ ಮಾಡೆಲ್ ಎಸ್ ಎಲೆಕ್ಟ್ರಿಕ್ ಕಾರು

  • 3 years ago
ಅಮೆರಿಕಾ ಮೂಲದ ಟೆಸ್ಲಾ ಕಂಪನಿಯು ತನ್ನ ಟೆಸ್ಲಾ ಮಾಡೆಲ್ ಎಸ್ ಎಲೆಕ್ಟ್ರಿಕ್ ಕಾರನ್ನು ಅಪ್ ಡೇಟ್ ಗೊಳಿಸಿ ಬಿಡುಗಡೆಗೊಳಿಸುತ್ತಿದೆ. ಈ ಹೊಸ ಮಾದರಿಯ ಹೊರಭಾಗದಲ್ಲಿ ಕೆಲವೇ ಬದಲಾವಣೆಗಳನ್ನು ಮಾಡಲಾಗಿದ್ದು, ಇಂಟಿರಿಯರ್ ಅನ್ನು ಸಂಪೂರ್ಣವಾಗಿ ರಿಡಿಸೈನ್ ಮಾಡಲಾಗಿದೆ.

ಹೊರಭಾಗದಲ್ಲಿ ಹೊಸ ಬಂಪರ್, ಬ್ಲಾಕ್ ಡೋರ್ ಹ್ಯಾಂಡಲ್, ಹೊಸ ಅಲಾಯ್ ವ್ಹೀಲ್, ಗ್ಲಾಸ್ ರೂಫ್'ಗಳನ್ನು ನೀಡಲಾಗಿದೆ. ಸಣ್ಣ ಪುಟ್ಟ ಬದಲಾವಣೆಗಳ ನಂತರ ಮಾಡೆಲ್ ಎಸ್ ಎಲೆಕ್ಟ್ರಿಕ್ ಕಾರು ಮೊದಲಿಗಿಂತ ಸ್ವಲ್ಪ ಹೆಚ್ಚು ಸ್ಪೋರ್ಟಿಯಾಗಿ ಕಾಣುತ್ತದೆ.

ಹೊಸ ಮಾಡೆಲ್ ಎಸ್ ಎಲೆಕ್ಟ್ರಿಕ್ ಕಾರಿನ ಬಗೆಗಿನ ಮತ್ತಷ್ಟು ವಿವರಗಳಿಗಾಗಿ ಈ ವೀಡಿಯೊ ನೋಡಿ.

Recommended