ಮ್ಯಾನ್ ಹೋಲ್ ಕ್ಲೀನ್ ಮಾಡೋಕೆ ರೋಬೋಟ್ ಬರ್ತಿದಾನೆ !! | Oneindia Kannada

  • 3 years ago
ಮೈಸೂರು ಮಹಾನಗರ ಪಾಲಿಕೆ ಹಲವು ಹೊಸತುಗಳೊಂದಿಗೆ ಇಂದಿಗು ಸ್ವಚ್ಛ ನಗರಿ ಪಟ್ಟವನ್ನ ಹಾಗೇಯೆ ಉಳಿಸಿಕೊಂಡಿದೆ. ಈ ವರ್ಷದ ಸ್ವಚ್ಛ ಸರ್ವೇಕ್ಷಣ್ ಅಭಿಯಾನವು ಈಗಾಗಲೇ ಆರಂಭವಾಗಿದೆ



Mysore City Maintenance With many innovations, it has remained a clean city. This year's clean survey campaign has already begun

Recommended