ವಿರಾಟ್ ಕೊಹ್ಲಿ ತಮನ್ನಾ ಇಬ್ಬರನ್ನು ಬಂಧಿಸಿ | Filmibeat Kannada
  • 3 years ago
ಲೈನ್ ರಮ್ಮಿ ಗೇಮ್ ಗೆ ಸಂಬಂಧಿಸಿದ ಪ್ರಕರಣದಲ್ಲಿ ದಕ್ಷಿಣ ಭಾರತದ ಖ್ಯಾತ ನಟಿ ತಮನ್ನಾ ಮತ್ತು ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಕೇರಳ ಹೈಕೋರ್ಟ್ ನೋಟಿಸ್ ನೀಡಿದೆ. ಆನ್ ಲೈನ್ ರಮ್ಮಿ ಗೇಮ್ ನ ಪ್ರಚಾರ ರಾಯಭಾರಿಯಾಗಿರುವ ತಮನ್ನಾ, ವಿರಾಟ್ ಮತ್ತು ಅಜು ವರ್ಗೀಸ್ ಅವರಿಗೆ ನೋಟಿಸ್ ಜಾರಿ ಮಾಡಿದೆ
#Tamannaah #ViratKohli #shocking
Kerala High Court issues notice to Tamannaah and Virat Kohli on a plea seeking ban online gambling
Recommended