ಗಡಿಯಲ್ಲಿ ಸಾಕಷ್ಟು ಬದಲಾವಣೆ ಮಾಡುವ ಸಾಧ್ಯತೆ !! | Oneindia Kannada

  • 3 years ago
ಭಾರತ ಚೀನಾ ಕಾರ್ಪ್ಸ್ ಕಮಾಂಡರ್ ಮಟ್ಟದ 9ನೇ ಸುತ್ತಿನ ಮಾತುಕತೆ ಇಂದು ರಾತ್ರಿ 2.30ಕ್ಕೆ ಅಂತ್ಯಗೊಂಡಿತು. ಪೂರ್ವ ಲಡಾಖ್ ವಲಯದ ಚುಷುಲ್‌ನಲ್ಲಿ ಈ ಸಭೆಯು 15 ಗಂಟೆಗೂ ಹೆಚ್ಚು ಕಾಲ ನಡೆಯಿತು


The 9th round of the India China Corps Commander Level 9 round ended today at 2.30 pm The meeting lasted for more than 15 hours in Chushul, East Ladakh

Recommended