CD ಇಟ್ಕೊಂಡು ಮಂತ್ರಿಯಾದರಾ ಆ ಮೂವರು..?

  • 3 years ago
ಯತ್ನಾಳ್‌ ಅವರು ಸಿ.ಡಿ. ಆರೋಪ ಮಾಡಿದ ಬೆನ್ನಲ್ಲೇ ಮೈಸೂರಿನಲ್ಲಿ ಎಚ್.‌ ವಿಶ್ವನಾಥ್‌ ಅವರು ಕೂಡಾ ಇದೇ ಆರೋಪ ಮಾಡಿದ್ದಾರೆ. ಹಾಗಾದ್ರೆ ಆ ಸಿ.ಡಿ.ಯಲ್ಲಿ ನಿಜವಾಗಿಯೂ ಇರೋದೇನು..?