ಓಲ್ಡ್ ಈಸ್ ಗೋಲ್ಡ್ ಎಂದು ಪ್ರೂವ್ ಮಾಡಿದ ಸುಂದರ್ ರಾಜ್ ಮತ್ತು ಗಿರಿಜಾ ಲೋಕೇಶ್ | Filmibeat Kannada
  • 3 years ago
ಹಿರಿಯ ನಟಿ ಗಿರಿಜಾ ಲೋಕೇಶ್ ಅವರಿಗೆ ವರ್ಷ ತುಂಬಿದ ಹಿನ್ನಲೆಯಲ್ಲಿ "ಗಿರಿಜಾ ಪರಸಂಗ" ಎನ್ನುವ ಪುಸ್ತಕ ಬಿಡುಗಡೆ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು, ಈ ಕಾರ್ಯಕ್ರಮದಲ್ಲಿ ಹಿರಿಯ ನಟಿ ಗಿರಿಜಾ ಲೋಕೇಶ್
ಹಾಗು ಸುಂದರ್ ರಾಜ್ ನೃತ್ಯ ಎಲ್ಲರ ಗಮನ ಸೆಳೆಯಿತು

Kannada senior actress Girija Lokesh and Sundar Raj Dance performance in Girija Prasanga book launch event
Recommended