Ind vs Aus ಮೂರನೇ ಪಂದ್ಯ ಅಷ್ಟೊಂದು ರೋಚಕವಾಗಿದಿದ್ದು ಏಕೆ | Oneindia Kannada

  • 3 years ago
ಸಿಡ್ನಿಯಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ಸರಣಿಯ ಮೂರನೇ ಪಂದ್ಯದಲ್ಲಿ ಭಾರತ ಬಹಳಾನೇ ರೋಚಕವಾಗಿ ಪಂದ್ಯವನ್ನು ಡ್ರಾ ಮಾಡಿಕೊಂಡಿದೆ. ಅಶ್ವಿನ್ , ವಿಹಾರಿ ಹಾಗು ಪಂತ್ ಆಟಕ್ಕೆ ಅಭಿಮಾನಿಗಳು ಕೊಡಾಡುತ್ತಿದ್ದಾರೆ
#india #australia
India is has made a brilliant comeback in the third test match and Vihari, Ashwin and Pant played the innings of their life.