ಜನವರಿ 9ರವರೆಗೆ ಬೆಂಗಳೂರಿನ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ , BESCOM ಎಚ್ಚರಿಕೆ | Oneindia Kannada
  • 3 years ago
ಜಯದೇವ ಮತ್ತು ಸಾರಕ್ಕಿ ಉಪ ವಿಭಾಗದಲ್ಲಿ ನಿರ್ವಹಣಾ ಕಾರ್ಯ ಕೈಗೆತ್ತಿಕೊಳ್ಳುತ್ತಿರುವುದರಿಂದ ಈ ಪ್ರದೇಶದ ವ್ಯಾಪ್ತಿಯಲ್ಲಿ ಜನವರಿ 9ರವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.

There will be power disruption in Jayadeva and Sarakki sub-division, between 10 am and 6.30 pm till January 9 due to regular maintenance work by Bangalore Electricity Supply Company Limited (Bescom)
Recommended