ಬ್ರಿಟನ್‌ನಲ್ಲಿ ಮತ್ತೊಂದು ಹೊಸ ಕೊರೊನಾವೈರಸ್ ಪತ್ತೆ! | Oneindia Kannada

  • 3 years ago
ಕೊರೊನಾವೈರಸ್‌ಗೆ ಲಸಿಕೆ ಇನ್ನೇನು ಸಿಕ್ಕೇ ಬಿಟ್ಟಿತು ಎನ್ನುವಷ್ಟರಲ್ಲಿ ಇತ್ತೀಚೆಗಷ್ಟೇ ಹೊಸ ಕೊರೊನಾವೈರಸ್ ರೂಪಾಂತರವು ಬ್ರಿಟನ್‌ನಲ್ಲಿ ಪತ್ತೆಯಾಗಿ ಇಡೀ ವಿಶ್ವವನ್ನೇ ಆತಂಕಕ್ಕೆ ದೂಡಿತ್ತು. ಆದರೆ ಇದೀಗ ಮತ್ತೊಂದು ಕೊರೊನಾವೈರಸ್ ಪತ್ತೆಯಾಗುವ ಮೂಲಕ ಜಗತ್ತಿನ ಚಿಂತೆಯನ್ನ ಹೆಚ್ಚಿಸಿದೆ.

new, potentially more infectious variant of the novel coronavirus that causes COVID-19 has been found in Britain in cases linked to South Africa.