OTT ಯಲ್ಲಿ ಭರ್ಜರಿ ಲಾಭ ಮಾಡಿದ Soorarai Pottru ಸಿನಿಮಾ | Filmibeat Kannada

  • 3 years ago
Tamil actor Suriya starrer Soorarai Pottru movie generate 10 crore views in amazon prime video. as per the source, the movie made a triple profit.
#Suriya #SooraraiPottru
ಒಟಿಟಿ ವೇದಿಕೆಯಲ್ಲಿ ರಿಲೀಸ್ ಆಗಿದ್ದ ಸೂರ್ಯ ಸಿನಿಮಾ ತಮಿಳು, ತೆಲುಗು, ಕನ್ನಡ ಹಾಗೂ ಮಲಯಾಳಂ ಭಾಷೆಯಲ್ಲಿ ಸೇರಿ 10 ಕೋಟಿ ವೀಕ್ಷಣೆ ಕಂಡಿದೆಯಂತೆ. ಈ ಮೂಲಕ ನಿರೀಕ್ಷೆಗೂ ಮೀರಿದ ಯಶಸ್ಸು ಪಡೆದಿದೆ ಎನ್ನಲಾಗಿದೆ. ಅಮೇಜಾನ್ ಪ್ರೈಮ್ ಪ್ರಕಾರ ಚಿತ್ರ ಮೂರು ಪಟ್ಟು ಲಾಭ ಮಾಡಿದೆಯಂತೆ.

Recommended