Love Jihad in Mangalore | Hindu woman Married to Muslim Man Now in Trouble| Headline Karnataka News

  • 3 years ago
Shanthi Joobi now Asiyasha Khaleel who hails from Kannur, Kerala had got converted to Muslim and settled at Sullia, Mangalore has been facing threat to life and harassment. Her Husband Ibrahim Khaleel Kattekar is said to be absconding after marriage. She has shared the Ugly truth of Love Jihad her to Headline Karnataka.

ದೇಶಾದ್ಯಂತ ಲವ್ ಜಿಹಾದ್ ವಿರುದ್ಧ ಆಕ್ರೋಶ ಕೇಳಿಬರುತ್ತಿರುವ ಮಧ್ಯೆಯೇ ಲವ್ ಜಿಹಾದ್ ಕೃತ್ಯಕ್ಕೆ ಬಲಿಯಾದ ಯುವತಿಯೊಬ್ಬಳು ಮಾಧ್ಯಮದ ಮುಂದೆ ಬಂದಿದ್ದಾಳೆ. ಮುಸ್ಲಿಂ ಆಗಿ ಮತಾಂತರಗೊಂಡು ಮದುವೆಯಾದ ಎರಡೇ ವರ್ಷದಲ್ಲಿ ಗಂಡನಿಂದ ಬೇರ್ಪಟ್ಟು ಬೀದಿಪಾಲಾಗಿರುವ ಸ್ಥಿತಿಯನ್ನು ಹೇಳಿಕೊಂಡಿದ್ದಾಳೆ.

Recommended