ಮಧ್ಯರಾತ್ರಿ ಕುಡ್ಕೊಂಡು ಅಂಬರೀಷ್ ಮನೆಗೆ ಹೋಗಿ ಬಾಯಿಗೆ ಬಂದಂಗೆ ಬೈಸ್ಕೊಂಡಿದ್ದೆ | Filmibeat Kannada

  • 3 years ago
ಸ್ಯಾಂಡಲ್ ವುಡ್ ನ ಹಿರಿಯ ನಟ, ನವರಸನಾಯಕ ಜಗ್ಗೇಶ್ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿ 40 ವರ್ಷಗಳು ಪೂರೈಸಿದೆ. ನವೆಂಬರ್ 17, 1980ರಲ್ಲಿ ಜಗ್ಗೇಶ್ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದಾರೆ. 40 ವರ್ಷದ ಪಯಣದ ಅನುಭವ ಹಂಚಿಕೊಳ್ಳುವ ಸಲುವಾಗಿ ಜಗ್ಗೇಶ್ ಇಂದು (ನವೆಂಬರ್ 24) ಮಾಧ್ಯಮ ಗೋಷ್ಠಿ ಆಯೋಜಿಸಿದ್ದರು.
#ActorJaggesh
Actor Jaggesh Emotional about his journey of 40 years in Film Industry.

Recommended