ಚಿರು ಅಭಿಮಾನಿಗಳಿಗೆ ಇದು ಕೊನೆಯ ಅವಕಾಶ | Filmibeat Kannada

  • 4 years ago
ಲಾಕ್‌ಡೌನ್ ಆಗುವ ಕೆಲವೇ ದಿನಗಳ ಮುನ್ನಾ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದ್ದ ಶಿವಾರ್ಜುನ ಸಿನಿಮಾ ಪ್ರದರ್ಶನ ಕಾಣುತ್ತಿದ್ದಾಗಲೇ ಚಿತ್ರಮಂದಿರಗಳನ್ನು ಬಂದ್ ಮಾಡಲಾಗಿತ್ತು. ಅದಾದ ಕೆಲವೇ ದಿನಗಳಲ್ಲಿ ಚಿರಂಜೀವಿ ಸರ್ಜಾ ಹಠಾತ್ತನೆ ನಿಧನ ಹೊಂದಿದರು. ಈಗ ಅವರ ನೆನಪಿಗಾಗಿ ಶಿವಾರ್ಜುನ ಸಿನಿಮಾವನ್ನು ಮರು ಬಿಡುಗಡೆ ಮಾಡಲಾಗುತ್ತಿದೆ.
#Chiranjeevi #Shivarjuna
late actor Chiranjeevi Sarja's last movie Shivarjuna is re-releasing in October 16 in theaters.

Recommended