ಸುಳ್ಳು ಹೇಳಿ ತಗಲಾಕೊಂಡ ಚೀನಾ..! ಇದೆಲ್ಲಾ ಬೇಕಿತ್ತಾ..? | Oneindia Kannada
  • 4 years ago
ಅರುಣಾಚಲಪ್ರದೇಶದ ಸುಭಾನ್‌ಸಿರಿ ಜಿಲ್ಲೆಯ ಗಡಿಭಾಗದಿಂದ ಏಕಾಏಕಿ ಚೀನಾ ಅಪಹರಿಸಿದ್ದ ಐವರು ನಾಗರಿಕರನ್ನು ಇಂದು ಭಾರತೀಯ ಅಧಿಕಾರಿಗಳಿಗೆ ಹಸ್ತಾಂತರಿಸಿದೆ.
#China #India #LOC
Five men, who went missing from villages near the border with China earlier this month, have been handed over to India by China's People's Liberation Army or PLA , army sources said this morning.
Recommended