ಸಾಲ ಮಾಡ್ತೀರಾ ಅಂತ Yeddyurappaನನ್ನು ತರಾಟೆಗೆ ತೆಗೆದುಕೊಂಡ Siddaramaiah | Oneindia Kannada

  • 4 years ago
ರಾಜ್ಯಾದ್ಯಂತ ಕಳೆದ ಎರಡು ಮೂರು ದಿನಗಳಿಂದ ಧಾರಾಕಾರ ಮಳೆಯಾಗುತ್ತಿದ್ದು ಅನೇಕ ಕಡೆ ಪ್ರವಾಹದ ಭೀತಿ ಉಂಟಾಗಿದೆ. ಕೊಡಗು ಚಿಕ್ಕಮಗಳೂರು ಜಿಲ್ಲೆಯ ಹಲವೆಡೆ ಭೂಕುಸಿತದ ಭೀತಿ ಉಂಟಾಗಿದ್ದು ಈಗಾಗಲೇ ಹಲವೆಡೆ ಮನೆಗು ಉರುಳಿ ಜನರು ಅತಂತ್ರಗೊಂಡಿದ್ದಾರೆ.
#Siddaramaiah #BSYeddyurappa
Siddaramaiah take his tweet to suggests how to handle the present COVID and flood situation

Recommended