ಬಿಡುಗಡೆಯಾಯ್ತು RCB ಹೊಸ ಜೆರ್ಸಿ | Oneindia Kannada

  • 4 years ago
ಎಲ್ಲಾ ಐಪಿಎಲ್ ತಂಡಗಳು ಕೂಡ ಈಗ ಯುಎಇಗೆ ತಲುಪಿದ್ದು ಅಲ್ಲಿ 7 ದಿನಗಳ ಕ್ವಾರಂಟೈನ್‌ನಲ್ಲಿದೆ. ಹೀಗಾಗಿ ಆಟಗಾರರು ತಮಗೆ ನಿಗದಿಪಡಿಸಿದ ಹೋಟೆಲ್‌ಗಳಲ್ಲೇ ಉಳಿದುಕೊಂಡಿದ್ದಾರೆ. ಈ ಮಧ್ಯೆ ಅಭಿಮಾನಿಗಳ ಪ್ರೀತಿಯ ಆರ್‌ಸಿಬಿ ತಂಡ ತನ್ನ ಈ ಬಾರಿಯ ಜರ್ಸಿ ಹೇಗಿರಲಿದೆ ಎಂಬ ಕುತೂಹಲಕ್ಕೆ ತೆರೆ ಎಳೆದಿದೆ.
#RCBJersey #IPLDubai
#RCB 2020 Indian premier league kit designed by Zeven Zeven is official manufacturer for the Royal Challengers kit since 2016. Before that season Adidas design the kit for Royal challengers in IPL. The kit feature in two colors red and black.

Recommended