MS Dhoniಗೆ ಬಹಳ ವಿಶೇಷ ಗೌರವ ಸಲ್ಲಿಸಲಿದೆ ಮುಂಬೈ ಕ್ರಿಕೆಟ್ | Oneindia Kannada

  • 4 years ago
2011ರ ಏಕ​ದಿನ ವಿಶ್ವ​ಕಪ್‌ ಫೈನಲ್‌ನಲ್ಲಿ ಎಂ.ಎಸ್‌.ಧೋನಿ ಬಾರಿ​ಸಿದ ಗೆಲು​ವಿನ ಸಿಕ್ಸರ್‌ ಅನ್ನು ಯಾರು ತಾನೆ ಮರೆ​ಯಲು ಸಾಧ್ಯ. ಇದೀಗ ಅದಕ್ಕೆ ಮತ್ತಷ್ಟು ಗೌರವ ನೀಡಲು ವಾಂಖೆಡೆ ಮೈದಾನ ಸಜ್ಜಾಗಿದೆ

#MSDhoni #MCA #WankhedeStadium
Mumbai Cricket Association has proposed to name a specific seat in the Wankhede Stadium after MS Dhoni to commemorate the memory of his six that won India the 2011 World Cup.

Recommended