Karnataka Rain : ನದಿ ಮದ್ಯೆ ಸಿಲುಕಿದ್ದ ಕೋತಿಗಳನ್ನು ರಕ್ಷಿಸಿದ ರೋಚಕ ದೃಶ್ಯ | Oneindia Kannada
  • 4 years ago
ಮಲೆನಾಡು ಭಾಗದಲ್ಲಿ ಉತ್ತಮ ಮಳೆಯಾದ ಹಿನ್ನೆಲೆ ಆ ಭಾಗದ ನದಿಗಳೆಲ್ಲ ಮೈತುಂಬಿ ಹರಿಯುತ್ತಿದ್ದು, ಹೊಳೆಯ ಮಧ್ಯದಲ್ಲಿ ಇರುವ ಮರದ ಮೇಲೆ ನೂರಾರು ಮಂಗಗಳು ಹಸಿವಿನಿಂದ ನರಳುತ್ತಿರುವ ಘಟನೆ ದಾವಣಗೆರೆ ಜಿಲ್ಲೆಯಲ್ಲಿ ನೆಡೆದಿದೆ.


Monkeys which were stuck on top of a tree in Davangere were rescued by forrest officers
Recommended