ಮ್ಯಾಗ್ನೆಟ್ ಕಾನ್ಸೆಪ್ಟ್ ಕಾರಿನ ಇಂಟಿರಿಯರ್ ಮಾಹಿತಿ ಬಹಿರಂಗಪಡಿಸಿದ ನಿಸ್ಸಾನ್

  • 4 years ago
ನಿಸ್ಸಾನ್ ಇಂಡಿಯಾ ಕಂಪನಿಯು ಶೀಘ್ರದಲ್ಲಿಯೇ ತನ್ನ ನಿಸ್ಸಾನ್ ಮ್ಯಾಗ್ನೆಟ್ ಕಾನ್ಸೆಪ್ಟ್ ಕಾರ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿದೆ. ಈ ಕಾರು ಹೊಸ ವಿನ್ಯಾಸ ಹಾಗೂ ಹಲವು ಫೀಚರ್ ಗಳನ್ನು ಹೊಂದಿದೆ.

ನಿಸ್ಸಾನ್‌ ಮ್ಯಾಗ್ನೆಟ್ ಕಾರ್ ಅನ್ನು ಹಲವಾರು ಬಾರಿ ಭಾರತದ ರಸ್ತೆಗಳಲ್ಲಿ ಸ್ಪಾಟ್ ಟೆಸ್ಟ್ ಮಾಡಲಾಗಿತ್ತು. ನಿಸ್ಸಾನ್ ಕಂಪನಿಯು ಈ ಕಾರಿನ ಇಂಟಿರಿಯರ್ ಬಗೆಗಿನ ಮಾಹಿತಿಯನ್ನು ಬಹಿರಂಗಪಡಿಸಿದೆ.

ನಿಸ್ಸಾನ್‌ ಮ್ಯಾಗ್ನೆಟ್ ಕಾರಿನ ಬಗೆಗಿನ ಮತ್ತಷ್ಟು ವಿವರಗಳಿಗಾಗಿ ಈ ವೀಡಿಯೊ ನೋಡಿ.

Recommended