India China Face-off : ಚೀನಾಗೆ ಪಾಠ ಕಲಿಸುವ ವಿಚಾರದಲ್ಲಿ ಎಡವಿದ ನರೇಂದ್ರ ಮೋದಿ | Oneindia Kannada

  • 4 years ago
ಲಡಾಖ್ ಪೂರ್ವ ಗಡಿಯಲ್ಲಿ ದೇಶಕ್ಕಾಗಿ ಪ್ರಾಣ ಅರ್ಪಿಸಿದ 20 ಭಾರತೀಯ ಯೋಧರ ಸಾವಿಗೆ ತಕ್ಕ ಉತ್ತರ ನೀಡಲಾಗಿದೆ. ಚೀನಾದ ಸರಿಯಾದ ಪಾಠವನ್ನು ಕಲಿಸಲಾಗುತ್ತದೆ ಎಂದು ಕೇಂದ್ರ ಸರ್ಕಾರ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳುತ್ತಿದ್ದಾರೆ. ಆದರೆ ವಾಸ್ತವ ಅಂಶವೇ ಬೇರೆ ಇದೆ.

India China Face off: India Did Not Give Befitting Reply To China Says Majority in C Voter Survey.

Recommended