ಟೀಮ್ ಇಂಡಿಯಾ ನಾಯಕತ್ವ ಬೇಡ ಅನ್ನೋದಕ್ಕೆ ಇದ್ದ ಕಾರಣ ಈಗ ರಿವೀಲ್ | Sachin Tendulkar about Captaincy

  • 4 years ago
ಟೀಮ್ ಇಂಡಿಯಾ ಆಯ್ಕೆ ಸಮಿತಿ ಮುಖ್ಯಸ್ಥನಾಗಿದ್ದ ನಾನು ಸಚಿನ್ ಅವರನ್ನು ಕಪ್ತಾನನಾಗಿ ಮುಂದುವರೆಯುವಂತೆ ಬಲವಂತ ಮಾಡಿದೆ. ಆದರೆ ಯಾರೇ ಎಷ್ಟೇ ಹೇಳಿದರೂ ತೆಂಡೂಲ್ಕರ್ ತನಗೆ ನಾಯಕತ್ವ ಮಾತ್ರ ಬೇಡವೇ ಬೇಡ ಎಂದು ಹಠ ಹಿಡಿದಿದ್ದರು ಎಂದು ಚಂದು ಬೋರ್ಡೆ ತಿಳಿಸಿದ್ದಾರೆ.

decr: Sachin Tendulkar didn't want to continue with India's captaincy as he wanted to focus on his batting. Borde added that he tried to convince Tendulkar to lead the side for a long time because they were on the lookout for a new captain. However, the 'Master Blaster' wanted to focus on his batting because he could not get the performance that he wanted to put in for the team.

Recommended