ಕೊನೆಗೂ ನನಸಾಯಿತು ಡಿಕೆಶಿವಕುಮಾರ್ ಕನಸು | DK Shivakumar | Oneindia Kannada

  • 4 years ago
ತಾವೆಲ್ಲರೂ ಬಹು ನಿರೀಕ್ಷೆ ಇರಿಸಿಕೊಂಡು ಕಾಯುತ್ತಿದ್ದ ಪ್ರತಿಜ್ಞಾ ದಿನ ಜುಲೈ 2ರಂದು ಜರುಗಲಿದೆ. ವಿರೋಧ ಪಕ್ಷದ ನಾಯಕರಾದ ಶ್ರೀ ಸಿದ್ದರಾಮಯ್ಯನವರು ಈ ಕುರಿತು ಘೋಷಣೆ ಮಾಡಿದ್ದಾರೆ. ಇಡೀ ರಾಜ್ಯದ ಉದ್ದಗಲಕ್ಕೂ ಈ ಕಾರ್ಯಕ್ರಮ ನಡೆಯಲಿದೆ. ಗ್ರಾಮ ಪಂಚಾಯತಿ, ವಾರ್ಡ್ ಗಳು, ಬ್ಲಾಕ್ ಗಳು ಸೇರಿದಂತೆ 7,800ಕ್ಕೂ ಹೆಚ್ಚು ಕಡೆಗಳಲ್ಲಿ ಪ್ರತಿಜ್ಞಾ ದಿನ ಕಾರ್ಯಕ್ರಮ ಆಯೋಜನೆಗೊಳ್ಳಲಿದೆ ಎಂದು ಡಿಕೆ ಶಿವಕುಮಾರ್ ತಿಳಿಸಿದರು.

Recommended