Solar Eclipse 2020: Most Imapcted 4 Zodiac Sign | Oneindia Kannada
  • 4 years ago
ಸೂರ್ಯಗ್ರಹಣವು ರಾಶಿಗಳ ಮೇಲೆ ಕೂಡ ಪ್ರಭಾವ ಬೀಳುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರವು ಹೇಳಿದೆ. ಈ ಬಾರಿ ಸೂರ್ಯಗ್ರಹಣ ಸೂರ್ಯಗ್ರಹಣ ಬೆಳಗ್ಗೆ 9.15ರಿಂದ 3.03ರವರೆಗೆ ಸಂಭವಿಸಲಿದೆ. ಈ ಬಾರಿಯ ಸೂರ್ಯಗ್ರಹಣದ ವೇಳೆಯಲ್ಲಿ 6 ಗ್ರಹಗಳು ಒಂದೇ ರಾಶಿಯಲ್ಲಿ ಸೇರುತ್ತವೆ. ಇದನ್ನು ಷಟ್‌ಗ್ರಹ ಯೋಗ ಎನ್ನುತ್ತಾರೆ. ಇದರಿಂದಾಗಿ ಸೂರ್ಯಗ್ರಹಣದ ಬಳಿಕ 4 ರಾಶಿಯವರಿಗೆ ತುಂಬಾ ಒಳಿತಾಗುವುದು ಎಂದು ಜ್ಯೋತಿಷ್ಯ ಶಾಸ್ತ್ರ ಹೇಳಿದೆ:

These four zodiac signs may be affected in a dramatic way as the solar ellipse will push them in the right direction to fulfill their dreams.
Recommended