Careful! Your sanitizer may be poisonous, CBI issues alert for the first time | Oneindia Kannada

  • 4 years ago
ಕರೋನವೈರಸ್ ನಿಂದ ಪಾರಾಗಲು ಎಲ್ಲರೂ ಸ್ಯಾನಿಟೈಸರ್ ಬಳಕೆ ಮಾಡುತ್ತಿದ್ದಾರೆ. ಆದರೆ ಈ ಸ್ಯಾನಿಟೈಜರ್ ನಿಮ್ಮನ್ನು ರಕ್ಷಿಸುವ ಬದಲಿಗೆ ಅಪಾಯವನ್ನುಂಟು ಮಾಡಬಹುದು.ನಕಲಿ ಸ್ಯಾನಿಟೈಜರ್‌ಗಳನ್ನು ದೇಶದಲ್ಲಿಯೂ ಮಾರಾಟ ಮಾಡಲಾಗುತ್ತಿದೆ ಎಂದು ಕೇಂದ್ರೀಯ ತನಿಖಾ ದಳ ಮೊದಲ ಬಾರಿಗೆ ಎಚ್ಚರಿಕೆ ನೀಡಿದೆ. ಇದು ಜನರ ಜೀವಕ್ಕೆ ಅಪಾಯವನ್ನುಂಟುಮಾಡಬಹುದು ಎಂಬ ಆಘಾತಕಾರಿ ಮಾಹಿತಿ ಬಹಿರಂಗಪಡಿಸಿದೆ.

decr: Most doctors are recommending use of Hand Sanitizer to prevent coronavirus. But doing this sanitizer can prove to be dangerous instead of your rescue. The Central Bureau of Investigation (CBI) has issued an alert for the first time saying that such sanitizers are also being sold in the country which are dangerously toxic. This may threaten people’s lives.

Recommended