Eating Garlic During Pregnancy – Benefits, Risks | Oneindia Kannada
  • 4 years ago
ಗರ್ಭಾವಸ್ಥೆಯಲ್ಲಿ ಪ್ರತಿದಿನ ಕೇವಲ ಒಂದು ಬೆಳ್ಳುಳ್ಳಿ ಮೊಗ್ಗು ತಿನ್ನುವುದರಿಂದ ಯಾವುದೇ ಹಾನಿ ಇಲ್ಲ. ಗರ್ಭಾವಸ್ಥೆಯಲ್ಲಿ ಬೆಳ್ಳುಳ್ಳಿ ತಿನ್ನುವುದು ಸಂಪೂರ್ಣವಾಗಿ ಸುರಕ್ಷಿತವಾಗಿದೆ ಮತ್ತು ಇದು ಆರೋಗ್ಯಕ್ಕೂ ಒಳ್ಳೆಯದು. ಇದು ಫಂಗಲ್ ಮತ್ತು ಬ್ಯಾಕ್ಟೀರಿಯಾದ ಸೋಂಕುಗಳಿಂದ ಮತ್ತು ಗರ್ಭಾವಸ್ಥೆ ವೇಳೆ ಉಂಟಾಗುವ ಅಧಿಕ ರಕ್ತದೊತ್ತಡದಂತಹ ಸಮಸ್ಯೆಗಳ ಸಾಧ್ಯತೆಯನ್ನು ತಡೆಯುತ್ತದೆ. ಹಾಗೆಯೇ ಇದರ ಹೆಚ್ಚಿನ ಸೇವನೆಯು ಕೂಡ ಗರ್ಭಣಿಯರ ಮೇಲೆ ಪರಿಣಾಮ ಬೀರುತ್ತದೆ ಎಂದು ಕೂಡ ವೈದ್ಯರು ಎಚ್ಚರಿಸಿದ್ದಾರೆ.

Garlic is known to help treat certain pregnancy-related problems like high blood pressure and blood circulation. But if you are pregnant, you should be very careful about the quantity of garlic you include in your diet. Eating garlic or any other food will have an impact on your health as well as your baby’s health so you must be careful before including any new food or herb in your pregnancy diet.
Recommended