ಆರ್ಥಿಕ ಸುನಾಮಿ ದೇಶವನ್ನು ಸಂಕಷ್ಟಕ್ಕೆ ದೂಡಿದೆ ಎಂದ ಡಿಕೆಶಿ | DK Shivakumar | Oneindia Kannada

  • 4 years ago
20 ಲಕ್ಷ ಕೋಟಿ ಪ್ಯಾಕೇಜ್ ಘೋಷಿಸಲಾಯಿತು, ಆದರೆ ಇದು ಜುಮ್ಲಾ ಆಗಿ ಬದಲಾಯಿತು. ಯಾವುದೇ ಹಣ ಸಾಮಾನ್ಯ ಜನರ ಕೈಗೆ ತಲುಪಿಲ್ಲ. ಈ ಕಷ್ಟದ ಸಮಯದಲ್ಲಿ ನಾಗರಿಕರು ಬಡತನಕ್ಕೆ ಸಿಲುಕದಂತೆ ರಕ್ಷಿಸಲು ಸರ್ಕಾರ ಮುಂದೆ ಬರಬೇಕು ಎಂದ ಡಿಕೆಶಿ


Indian Congress is starting a new campaign called #speakupindia all over India . Dk Shivakumar speaks up about the campaign

Recommended