ಹುಳು ಬಿದ್ದ ಅಕ್ಕಿ, ಉಪ್ಪು ಕೊಟ್ಟ ಸಚಿವ ಹೆಚ್ ನಾಗೇಶ್..! | H Nagesh

  • 4 years ago
ಕೋಲಾರದ ಜಿಲ್ಲಾ ಉಸ್ತುವಾರಿ ಸಚಿವ ಎಚ್ ನಾಗೇಶ್ ವಿರುದ್ಧ ಕಳಪೆ ಆಹಾರ ಪದಾರ್ಥಗಳ ವಿತರಣೆ ಆರೋಪ ಕೇಳಿಬಂದಿದೆ. ಸಚಿವರು ಹುಳು ಬಿದ್ದ ದಿನಸಿ ಪದಾರ್ಥಗಳನ್ನು ವಿತರಣೆ ಮಾಡಿದ್ದಾರೆ ಎಂದು ಕೋಲಾರದಲ್ಲಿ ಜನರು ಆಕ್ರೋಶಗೊಂಡಿದ್ದಾರೆ.

People of mulabagilu in kolar district alleges against excise minister H Nagesh for poor quality food products distribution.

Recommended